೬೭ನೇ ಕನ್ನಡ ರಾಜ್ಯೋತ್ಸವ ಆಚರಣೆ

 ಕನ್ನಡ ರಾಜ್ಯೋತ್ಸ ಆಚರಣೆ- Kannada rajyostava celebration



















https://youtu.be/UycTfZBAl9A


ಆತ್ಮೀಯ ಬೇಲೂರು ತಾಲ್ಲೂಕಿನ ವೃತ್ತಿ ಬಾಂಧವರೆ,

ಇಲಾಖೆಯ ಪ್ರಮುಖ ಕಾರ್ಯಕ್ರಮಗಳ ಸಮಗ್ರ ಮಾಹಿತಿಯನ್ನು ನಿಮಗಾಗಿ ತಲುಪಿಸಲು , ಶ್ರೀ ಯುತ ನಾರಾಯಣ್ ಸರ್ 

ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬೇಲೂರು

ಶ್ರೀ ಯುತ ಶಿವಮರಿಯಪ್ಪನವರು ಕ್ಷೇತ್ರ ಸಮನ್ವಯಾಧಿಕಾರಿಗಳು, ಬೇಲೂರು, ಹಾಗೂ ಎಲ್ಲಾ ಇಸಿಒ, ಟಿಪಿಇಒ, ಬಿಅರ್ಪಿಗಳು, ಸಿಅರ್ಪಿಗಳ ಸಹಕಾರದೊಂದಿಗೆ ಹೊಸ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಲಾಗಿದೆ,  ಲೈಕ್ ಮಾಡಿ, ಕಾಮೆಂಟ್ ‌ಮಾಡಿ ಚಾನೆಲ್ಗೆ subscribe ಆಗಲು ಮರೆಯಬೇಡಿ, ನಿಮ್ಮೆಲ್ಲರ ಸಲಹೆ ಸೂಚನೆಗಳಿಗೆ ಸದಾ ಸ್ವಾಗತ ಧನ್ಯವಾದಗಳು.

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು