Kalika chetarike cluster share meeting November 05 2022 .
Kalika chetarike ಕ್ಲಸ್ಟರ್ ಸಮಾಲೋಚನಾ ಸಭೆಯನ್ನುಸ.ಕಿ.ಪ್ರಾ.ಶಾಲೆ, ಸನ್ಯಾಸಿಹಳ್ಳಿ, ಇಲ್ಲಿ ಆಯೋಜನೆ ಮಾಡಲಾಗಿತ್ತು.ಸಭೆಗೆ ಸ್ಥಳ ಅವಕಾಶ ಹಾಗೂ ಹಾಜರಾದ ಎಲ್ಲಾ ಶಿಕ್ಷಕರಿಗೆ ಮಧ್ಯಾಹ್ನದ ಉಪಹಾರದ ವ್ಯವಸ್ಥೆ ಮಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಮಂಜುನಾಥ್ ಆರ್, ರವರಿಗೆ , ಸಹ ಶಿಕ್ಷಕರಾದ ಶ್ರೀ ದೇವರಾಜಯ್ಯ ರವರಿಗೆ ಇಲಾಖೆಯ ಪರವಾಗಿ ವಂದನೆಗಳು.
ಸಭೆಯ ಕೆಲವು ಕ್ಷಣಗಳ ಜ಼ಲಕ್ ನಿಮಗಾಗಿ,
Tags
Kalika chetarike
goveernment circular kalisi
ಪ್ರತ್ಯುತ್ತರಅಳಿಸಿ