ಕೋಟಿ ಕಂಠ ಗಾಯನ ನೋಂದಣಿ -2022- koti kanta gayana registration-2022

  ಕೋಟಿ ಕಂಠ ಗಾಯನ ನೋಂದಣಿ -2022 koti kanta gayana-2022

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕೋಟಿ ಕಂಠ ಗಾಯನ ನೋಂದಣಿ -2022 koti kanta gayana registration-2022 ಅನ್ನು ಅಧಿಕೃತ ವೆಬ್‌ಸೈಟ್ ಅಂದರೆ kannadasiri.karnataka.gov.in ನಲ್ಲಿ ಆನ್‌ಲೈನ್‌ನಲ್ಲಿ ನೋಂದಣಿ ಮಾಡಲು ಪ್ರಕಟಿಸಿದೆ.

ಅಧಿಕೃತ ವೆಬ್ ಲಿಂಕ್  https://kannadasiri.karnataka.gov.in/kkg/public/
67ನೇ ಕನ್ನಡ ರಾಜ್ಯೋತ್ಸವ ಕೋಟಿ ಕಂಠ ಗಾಯನ ನೋಂದಣಿ 2022 ರ ಸಂಪೂರ್ಣ ಮಾಹಿತಿ-

ಈ ಕೆಳಗಿನ ಲಿಂಕ್ ಒತ್ತುವುದರ ಮುಖಾಂತರ ನೊಂದಣಿ ಮಾಡಿ -

      https://kannadasiri.karnataka.gov.in/kkg/public/

ಕೋಟಿ ಕಂಠ ಗಾಯನ ನೋಂದಣಿ -2022- koti kanta gayana registration-2022


ಎರಡು ವಿದಾನಗಳಲ್ಲಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ -
೧. ಏಕ ವ್ಯಕ್ತಿ ನೋಂದಣಿ
೨. ಸಂಸ್ಥೆಗಳ ನೋಂದಣಿ


ಮೊದಲಿಗೆ ಏಕ ವ್ಯಕ್ತಿ ನೋಂದಣಿ ಹೇಗೆ ಮಾಡುವುದು ಎಂಬುದನ್ನು ಗಮನಿಸೋಣ -

ಪೂರ್ಣ ಹೆಸರು:*  ನಿಮ್ಮ ಪೂರ್ಣ ಹೆಸರು ನಮೂದಿಸಿ 

ವಯಸ್ಸು: * ನಿಮ್ಮ ವಯಸ್ಸು ನಮೂದಿಸಿ 

ರಾಜ್ಯ: ನಿಮ್ಮ ರಾಜ್ಯದ ಹೆಸರು ನಮೂದಿಸಿ 

ಇಮೇಲ್‌ : * ನಿಮ್ಮ ಇಮೇಲ್‌ ನಮೂದಿಸಿ 

ಸಂಸ್ಥೆ / ಇಲಾಖೆ : ನಿಮ್ಮ ಸಂಸ್ಥೆ / ಇಲಾಖೆ ಹೆಸರು ನಮೂದಿಸಿ 

ದೇಶ: ನಿಮ್ಮ ದೇಶದ ಹೆಸರು  ನಮೂದಿಸಿ  

ಜಿಲ್ಲೆ:ನಿಮ್ಮ ಹೆಸರು  ನಮೂದಿಸಿ  

ಮೊಬೈಲ್‌ ಸಂಖ್ಯೆ : *೧೦ ಅಂಕಿಗಳ ಮೊಬೈಲ್ ಸಂಖ್ಯೆ ನಮೂದಿಸಿ ನೀಲಿ ಬಣ್ಣದಲ್ಲಿರುವ ಅಪ್ಸನ್ ಮೇಲೆ ಕ್ಲಿಕ್ಕಿಸಿ 

koti kanta gayana registration-2022


೨. ಸಂಸ್ಥೆಗಳ ನೋಂದಣಿ ಹೇಗೆ ಮಾಡುವುದು ಎಂಬುದನ್ನು ಗಮನಿಸೋಣ -

 

koti kanta gayana registration-2022

ಸಂಸ್ಥೆ / ಇಲಾಖೆ ಹೆಸರು : *  ನಿಮ್ಮ ಪೂರ್ಣ ಸಂಸ್ಥೆ / ಇಲಾಖೆ ಹೆಸರು ನಮೂದಿಸಿ 

ದೇಶ: ನಿಮ್ಮ ದೇಶದ ಹೆಸರು  ನಮೂದಿಸಿ  

ರಾಜ್ಯ: ನಿಮ್ಮ ರಾಜ್ಯದ ಹೆಸರು ನಮೂದಿಸಿ 

ಜಿಲ್ಲೆ:ನಿಮ್ಮ ಹೆಸರು  ನಮೂದಿಸಿ  

ಇಮೇಲ್‌ : * ನಿಮ್ಮ /ಇಮೇಲ್‌ ನಮೂದಿಸಿ 

ಸಂಸ್ಥೆಯಿಂದ ಭಾಗವಹಿಸುವವರ ಸಂಖ್ಯೆ: ನಿಮ್ಮ ವಯಸ್ಸು ನಮೂದಿಸಿ 

ಇಮೇಲ್‌ : * ನಿಮ್ಮ ಸಂಸ್ಥೆ / ಇಲಾಖೆ ಇಮೇಲ್‌ನಮೂದಿಸಿ 

ಸಂಸ್ಥೆ / ಇಲಾಖೆ : ನಿಮ್ಮ ಸಂಸ್ಥೆ / ಇಲಾಖೆ ಹೆಸರು ನಮೂದಿಸಿ 

ಮೊಬೈಲ್‌ ಸಂಖ್ಯೆ : *೧೦ ಅಂಕಿಗಳ ಮೊಬೈಲ್ ಸಂಖ್ಯೆ ನಮೂದಿಸಿ ನೀಲಿ ಬಣ್ಣದಲ್ಲಿರುವ ಅಪ್ಸನ್ ಮೇಲೆ ಕ್ಲಿಕ್ಕಿಸಿ  

ಸೂಚನೆ 1: ನಿಗದಿತ ಮಾದರಿಯಲ್ಲಿ ಸಿಎಸ್.ವಿ‌ ಕಡತ ಅಪ್ಲೋಡ್ ಮಾಡಿ. 

ಸೂಚನೆ 2 :ಈಗಾಗಲೇ ಡೌನ್‌ಲೋಡ್‌ ಮಾಡಿಕೊಂಡ ಕಡತದಲ್ಲಿ ಇಮೇಲ್‌ಗಳನ್ನು ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ನಮೂದಿಸಬೇಕು. ಪ್ರತ್ಯೇಕ ಇಮೇಲ್‌ಗಳು ಲಭ್ಯವಿಲ್ಲದಿದ್ದರೆ ಆ ಸ್ಥಳವನ್ನು ಖಾಲಿ ಬಿಡಬಹುದು. ಯಾವುದೇ ಕಾರಣಕ್ಕೂ ಒಂದೇ ಇಮೇಲ್‌ ಅನ್ನು ಪುನಃರಾವರ್ತಿಸುವಂತಿಲ್ಲ.

koti kanta gayana registration-2022

Name, age,email,mobile, ನಮೂದಿಸಿ choose file ಅಪ್ಸನ್ ಮೇಲೆ ಕ್ಲಿಕ್ಕಿಸಿ  select  csv file upload 

ನೀಲಿ ಬಣ್ಣದಲ್ಲಿರುವ ಅಪ್ಸನ್ ಮೇಲೆ ಕ್ಲಿಕ್ಕಿಸಿ  



ಕೋಟಿ ಕಂಠ ಗಾಯನದ ವಿಡಿಯೋಗಳನ್ನು "ಕನ್ನಡಕ್ಕಾಗಿ ನಾವು" https://www.facebook.com/kannadakkaaginaavu/ ಫೇಸ್-ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ತಾವು ಮೊದಲು ಫ್ರೆಂಡ್ ರಿಕ್ವೆಸ್ಟ್ ಕಳಿಸಬೇಕಾಗುತ್ತದೆ. ಗಾಯನದ ನಂತರ ಇಲ್ಲಿ ನಿಮ್ಮ ವಿಡಿಯೋಗಳನ್ನು ನೀವೇ ಪೋಸ್ಟ್ ಮಾಡಬೇಕು ಹಾಗೂ ಅದರ ಲಿಂಕ್‌ ಅನ್ನು ಈ ನೋಂದಣಿ ಪುಟದಲ್ಲಿ ಸಲ್ಲಿಸಿ ನಿಮ್ಮ ಭಾಗವಹಿಸುವಿಕೆಯ ಪ್ರಮಾಣ ಪತ್ರ ಪಡೆಯಬಹುದು.


READ MORE-https://jpnteachersworld.blogspot.com/2022/10/kalika-chetarike%20-cluster%20-share%20-meeting.html

ಕಾಮೆಂಟ್‌‌ ಪೋಸ್ಟ್‌ ಮಾಡಿ

ನವೀನ ಹಳೆಯದು