ಕಾಚಿಹಳ್ಳಿ ಮತ್ತು ಬೇಲೂರು ಕ್ಲಸ್ಟರ್ ನ ನಲಿ-ಕಲಿ ಶಿಕ್ಷಕರಿಗೆ ಹಾಗೂ ನಾಲ್ಕರಿಂದ ಏಳನೇ ತರಗತಿ ಬೋಧನೆ ಮಾಡುವ ಶಿಕ್ಷಕರಿಗೆ ಸಮೂಹ ಸಂಪನ್ಮೂಲ ಕೇಂದ್ರ ಬೇಲೂರು ಇಲ್ಲಿ ಸಮಾಲೋಚನಾ ಸಭೆಯನ್ನು ದಿನಾಂಕ ೧ ಅಕ್ಟೋಬರ್ 2022 ರಂದು ಹಮ್ಮಕೊಳ್ಳಲಾಗಿತ್ತು ಕೆಲವು ಫೋಟೋ ಮತ್ತು ವಿಡಿಯೋಗಳು ನಿಮಗಾಗಿ.
ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಿದ್ದು.
ENK ತಯಾರಿಯ ಬಗ್ಗೆ.