To all CRP'S . 2021-22 UDISE PLUS is already open in SATS . Tell them to fill the sections with proper information (submit and verify to Blue tick both sides).
1. Don't freeze and certify
2. Result and facilities must be previous year (2020-21).
3. CROSS check all the information
4. Update proper information
ಮೇಲ್ಕಂಡಂತೆ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ತಮ್ಮ ಶಾಲೆಯ U-DISE PLUS UPDATE ನ್ನು ದಿನಾಂಕ05/10/2021 ರ ಒಳಗೆ ಪೂರ್ಣಗೊಳಿಸುವುದು.ಬಿಇಒ ಬೇಲೂರು.
ಆತ್ಮೀಯ ವೃತ್ತಿ ಭಾಂದವರೆ ಇಲಾಖೆಯು DSERT & STIR
S --School
T -- Teachers
I --Innovative
R--- Results (Research) ಸಂಯೋಜಕತ್ವದಲ್ಲಿ ಹಮ್ಮಿಕೊಂಡಿರುವ ನೂತನ ಶೈಕ್ಷಣಿಕ ಕಲಿಕಾ ಚಟುವಟಿಕೆಯಾಗಿದೆ.
STiR ಸಮಾಲೋಚನಾ ಸಭೆ 2021-22
ಇದೊಂದು ಇಲಾಖೆಯ ವಿನೂತನ ಯೋಜನೆಯಾಗಿದ್ದು ಇದರಲ್ಲಿ 100% ಪ್ರಾಥಮಿಕ ( ೧ ರಿಂದ ೮ ನೆ ತರಗತಿಗೆ ಬೋಧಿಸುವ) ಶಿಕ್ಷಕರಿಗೆ ಮುಂದಿನ 5 ತಿಂಗಳುಗಳ ಕಾಲ ನಡೆಯುವ ತರಬೇತಿಯಾಗಿದ್ದು ಸಂಪೂರ್ಣವಾಗಿ inline ನಲ್ಲಿ Google meeting ಮೂಲಕ ಪ್ರತಿ ತಿಂಗಳು 29 ನೆ ದಿನಾಂಕದಂದು ನಡೆಯುತ್ತದೆ.
ಪರಶುರಾಮ ಗುತ್ತಲ್ ಶಿಕ್ಷಕರು ಕಲಬುರಗಿ
ಕರ್ನಾಟಕ ಶಿಕ್ಷಕರ ಬಳಗ
🌹🌹Registration ಆಗುವ ಹಂತಗಳು🌹🌹
👉 ತಾವಿಗಾಗಲೆ ವಾಟ್ಸಾಪ್ ಗ್ರುಪ್ ನಲ್ಲಿ ನೊಂದಾಯಿತರಾಗಿದ್ದಿರಿ ಇದರಲ್ಲಿ ಪ್ರತಿ ತಿಂಗಳು 20 ರಂದು ನಿಮಗೆ ತರಬೇತಿ ಸಭೆಯ Syllabus video clip
ಅಥವಾ PDF ರೂಪದಲ್ಲಿ ಹಾಕಲಾಗುತ್ತದೆ ಅದನ್ನು 4/5 ದಿನಗಳಲ್ಲಿ ಓದಿ ಅರ್ಥೈಸಿಕೊಳ್ಳಬೇಕು.
👉 ನಂತರ 6 ನೆ ದಿನ blue ಮಾರ್ಕಿನ ಲಿಂಕ್ ಹಾಕಲಾಗುತ್ತದೆ ಆ ಲಿಂಕ್ ನಲ್ಲಿ ತಾವು ಓದಿ ಅರ್ಥೈಸಿಕೊಂಡಿದ್ದನ್ನು Action plan ರಚಿಸಿ ಆ ತಿಂಗಳ ದಿನಾಂಕ 28 ರ ಸಂಜೆ 8 ಗಂಟೆಯೊಳಗೆ ಹಾಕಿ Submit ಆದರೆ ತಾವು Register ಆಗಿ attendance present ಎಂದು ಆಗುತ್ತದೆ.
👉 ಆಗ ನೀವು ಮರುದಿನ 29 ರಂದು ನಡೆಯುವ ಕ್ಲಸ್ಟರ್ ವಾರು ಸಮಾಲೋಚನಾ ಸಭೆಗೆ ಭಾಗವಹಿಸಿ ಚರ್ಚೆಯಲ್ಲಿ ಭಾಗವಹಿಸಬಹುದು.
👉 ಇದು ತಮ್ಮ HRMS ಗೆ ಲಿಂಕ್ ತಲುಪುವುದರಿಂದ ನಿಮ್ಮ ಹಾಜರಾತಿ ಕಡ್ಡಾಯವಾಗಿ ಸಿಗುತ್ತದೆ ನೀವು ಪ್ರತಿ ತಿಂಗಳ ದಿನಾಂಕ 28 ರೊಳಗೆ Registration ಆಗುವುದು ಬಹಳ ಮುಖ್ಯವಾಗಿರುತ್ತದೆ Registration ಆಗದಿದ್ದರೆ Absent ತೋರಿಸುತ್ತದೆ registration ಆಗುವ ಲಿಂಕ್ 28 ರ ಸಂಜೆ 8 ಗಂಟೆಯ ನಂತರ ಗ್ರುಪ್ ನಲ್ಲಿ Display ಆಗುವುದಿಲ್ಲ ಹಾಗಾಗಿ Action plan ರಚಿಸಿ ಲಿಂಕ್ ನಲ್ಲಿ registration ಆಗುವುದು ಬಹಳ ಮುಖ್ಯವಾಗಿರುತ್ತದೆ.
👉 ಇದೆ ರೀತಿಯಲ್ಲಿ ಒಟ್ಟು 5 ಸಮಾಲೋಚನಾ ಸಭೆಗಳಿರುತ್ತವೆ ಪ್ರತಿ 2 ಸಮಾಲೋಚನಾ ಸಭೆಯ ನಂತರ 1 Reflection meeting ( ಅವಲೋಕನಾ ಸಭೆ) ಯಿರುತ್ತದೆ ಹೀಗೆ ಒಟ್ಟು 5 ಸಮಾಲೋಚನಾ ಸಭೆ & 3 ಅವಲೋಕನಾ ಸಭೆಗಳಿರುತ್ತವೆ.
👉 ಪೆಬ್ರವರಿ ಕೊನೆಯ ತನಕ ಈ ವಿನೂತನ ತರಬೇತಿ ಚಟುವಟಿಕಾ ( ಸಮಾಲೋಚನಾ ಸಭೆ ) ನಡೆಯುತ್ತದೆ.
👉 ಈ ರೀತಿಯ ಪ್ರಕಾರ ಮೊದಲ ಸಮಾಲೋಚನಾ ಸಭೆಯು ಈ ತಿಂಗಳ 29 ರಂದು ನಡೆಯುತ್ತದೆ.
👉 ಮೊದಲ ಸಮಾಲೋಚನಾ ಸಭೆಯ Syllabus ನ್ನು ಆಗಾಗಲೇ ಈ ಗ್ರುಪ್ ನಲ್ಲಿ video clip ಮೂಲಕ & PDF ನಲ್ಲಿ ಸಾಹಿತ್ಯವನ್ನು ಹಾಕಲಾಗಿದೆ.
ಓದಿ ಅರ್ಥೈಸಿಕೊಂಡು Link ನಲ್ಲಿ Action plan ನ್ನು ಈ ತಿಂಗಳ 28 ರ ಸಂಜೆ 5 ಗಂಟೆಯೊಳಗೆ ಹಾಕಿ Submit ಆಗಬೇಕು 29 ಕ್ಕೆ ಮೊದಲ ಸಮಾಲೋಚನಾ ಸಭೆ ನಡೆಯುತ್ತದೆ.
🤝🤝🤝🤝🤝🤝
https://youtu.be/zHBcsrKJu3o
ಪೋಷಣ ಅಭಿಯಾನದ ಮಾಹಿತಿಯನ್ನು SATS MDMನಲ್ಲಿ ಇಂದೀಕರಿಸುವ ವಿಧಾನ ಕನ್ನಡದಲ್ಲಿ , ಇದನ್ನು ನಿಮ್ಮ ಬಳಿ ಇರುವ ಆಂಡ್ರಾಯ್ಡ್ ಪೋನ್ ಬಳಸಿ ಸುಲಭವಾಗಿ ಇಂದೀಕರಿಸುವ ವಿಧಾನ ಇಲ್ಲಿ ತಿಳಿಸಲಾಗಿದೆ.
ನಿಮ್ಮವ JPN
ನಲಿ- ಕಲಿ crg ತಂಡದ ಸಭೆ
ದಿನಾಂಕ 18/09/2021 ರ ಶನಿವಾರ ಬೆಳಿಗ್ಗೆ 8:00 ಗಂಟೆಗೆ ಸಕಿಪ್ರಾಶಾಲೆ ಕೆರಲೂರು ಶಾಲೆಯಲ್ಲಿ ನಲಿ- ಕಲಿ crg ತಂಡದ ಸಭೆ, ಹಾಗೂ ಸ್ಥಳದಲ್ಲೇ ನಲಿ- ಕಲಿ ಗೆ ಸಂಭದಿಸಿದ tlm ಗಳನ್ನು ತಯಾರಿಸುವ ಕಾರ್ಯಾಗಾರ.
CLUSTER SHARE MEETING STEPS-ಪರ ಮುಖ ಲಾಂಕ್ ಗಳು